SpotifyToMP3
The Emotion Code[kannada]

البم

The Emotion Code[kannada]

ನಮ್ಮ ಭಾವನೆಗಳು ನಮ್ಮ ಬದುಕನ್ನ ನಿರ್ಧರಿಸುತ್ತವೆ! ಹಾಗಾಗಿ ಯಾವಾಗ್ಲೂ ಒಳ್ಳೆಯದನ್ನೇ ಆಲೋಚಿಸ್ಬೇಕು! ಹೀಗಿರ್ವಾಗ ನಾವು ನೆಗೆಟಿವ್ ಯೋಚನೆ ಮಾಡಿದ್ರೆ ಏನಾಗುತ್ತೆ? ಇದ್ರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪ್ರಭಾವವೇನು? ನಾವು ಟ್ರ್ಯಾಪ್ಡ್ ಎಮೋಷನ್ಸ್ ಇಂದ ಹೊರಬರೋದು ಹೇಗೆ? ಆ ಥೆರಪಿಗಳಿಗೆ ಇರೋ ಚಾಲೆಂಜಸ್ ಯಾವುವು? ಇದರ ಬಗ್ಗೆ ಡೀಟೈಲ್ಸ್ ಇರೋ ಕೃತಿಯೇ 'ದಿ ಎಮೋಷನ್ ಕೋಡ್:. ಈ ಬುಕ್ ಆಡಿಯೋಬೈಟ್ಸ್ ಇಲ್ಲಿದೆ‌. ಕೇಳಿ..

ٹریکس: 9 · 8,464 پلے

#Title

آپ کو یہ بھی پسند آ سکتے ہیں