SpotifyToMP3
SAI BABA CHARITHRE[kannada]

البم

SAI BABA CHARITHRE[kannada]

ವಯಸ್ಸಾದ ಶರೀರ, ಮೈಮೇಲಿನ ಹಳೆಯ ಶ್ವೇತವಸ್ತ್ರ, ಕಣ್ಣಲ್ಲಿ ಪ್ರಜ್ವಲಿಸೋ ದಿವ್ಯ ತೇಜಸ್ಸು.. ಇದು ಬಾಬಾ ಅಂದಾಕ್ಷಣ ಕಣ್ಮುಂದೆ ಬರುವ ಚಿತ್ರ. ಹೀಗೆ ಪ್ರತಿ ಗುರುವಾರ ಆಯ್ತು ಅಂದ್ರೆ ಎಲ್ಲರೂ ನೆನೆಯೋದು 'ಶಿರಡಿ ಸಾಯಿ ಬಾಬಾ' ಅವರನ್ನ‌.‌ ದೇವಮಾನವ ಅಂತಾನೇ ಸುಪ್ರಸಿದ್ಧರಾದ ಬಾಬಾ, ತಮ್ಮ ಪವಾಡಗಳಿಂದಲೇ ಚಿರಪರಿಚಿತರು. ಜಾತಿ, ಧರ್ಮ, ಆಸ್ತಿ, ಅಂತಸ್ತನ್ನು ಮೀರಿದ ಭಕ್ರವೃಂದ ಬಾಬಾ ಅವರಿಗಿದೆ. ಹಾಗಾದ್ರೆ ಹಿಂದೂ-ಮುಸ್ಲಿಂ ಐಕ್ಯತೆ ಸಾರಿದ, ಸಾಯಿ ಬಾಬಾ ನಿಜಕ್ಕೂ ಯಾರು? ಎಲ್ಲರೂ ಬಾಬಾ ಅವರ ಪವಾಡಗಳಿಗೆ ಶರಣಾಗಿರೋದು ಯಾಕೆ? ಇಲ್ಲಿದೆ ಭಕ್ತರ ಪಾಲಿಗೆ ಪವಾಡ ಪುರುಷ, ಸಾಯಿ ಮಹಾರಾಜ ಅಂತಾನೇ ಪ್ರಸಿದ್ಧರಾದ 'ಸಾಯಿ ಬಾಬಾ ಚರಿತ್ರೆ' ಆಡಿಯೋ ಬುಕ್. ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ!

ٹریکس: 13 · 523 پلے

#Title

آپ کو یہ بھی پسند آ سکتے ہیں