SpotifyToMP3
Jalapaatha[kannada]

البم

Jalapaatha[kannada]

ಜಲಪಾತ ದೂರದಿಂದ ನೋಡಲು ರಮ್ಯ ಮನೋಹರವಾಗಿರುತ್ತೆ. ಆದ್ರೆ ಹತ್ತಿರ ಹೋದಾಗ ಅದು ಕೊಡುವ ಅನುಭವ ಒಬ್ಬೊಬ್ಬರಿಗೆ ಒಂದೊಂದು ರೀತಿ. ಇದೇ ರೀತಿ ಬದುಕಿನ ಸುಖ-ದುಃಖ, ಬ್ರಹ್ಮಚರ್ಯ, ಕಾಮ ಇವುಗಳೆಲ್ಲವನ್ನೂ ಸೇರಿಸಿ ಎಸ್. ಎಲ್ ಭೈರಪ್ಪ ಅವರು ಅಪರೂಪದ ಕಾದಂಬರಿ 'ಜಲಪಾತ' ರಚಿಸಿದ್ದಾರೆ. ಈ ಆಡಿಯೋಬುಕ್ ನಿಮಗಾಗಿ‌. ಕೇಳಿ ನಿಮಗಾದ ಅನುಭವವನ್ನು ತಿಳಿಸಿ!

ٹریکس: 24 · 4,534 پلے

#Title

آپ کو یہ بھی پسند آ سکتے ہیں