SpotifyToMP3
Detective Files [kannada]

البم

Detective Files [kannada]

ಡಿಟೆಕ್ಟೀವ್‌ ಫೈಲ್ಸ್‌ - ಇದೊಂದು ರೋಚಕ ಆಡಿಯೋ ಸರಣಿ. ಡಿಟೆಕ್ಟೀವ್‌ ಅಜಿತ್‌ ಸತ್ಯದೇವ್‌ ಹ್ಯಾಂಡಲ್‌ ಮಾಡೋ ಕೇಸ್‌ಗಳು, ಆತನ ಚಾಣಾಕ್ಷತೆ ಪ್ರಬುದ್ಧತೆ ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತೆ. ಕ್ರೈಮ್‌ ಜಗತ್ತಿನಲ್ಲಿ ಪತ್ತೆದಾರಿಕೆಯಲ್ಲೇ ಮುಳುಗಿಹೋಗಿದ್ದ ಅಜಿತ್‌ ಸತ್ಯದೇವ್‌ನಲ್ಲಿ ಅವನಿಗೇ ಗೊತ್ತಿಲ್ಲದ ಒಂದು ರೊಮ್ಯಾಂಟಿಕ್‌ ಸೈಡ್‌ ಕೂಡ ಇದೆ. ಒಟ್ಟಾರೆ ಅಜಿತ್‌ ಹ್ಯಾಂಡಲ್‌ ಮಾಡೋ ಕೇಸ್‌ಗಳು ನಿಮಗೆ ಥ್ರಿಲ್ಲಿಂಗ್‌ ಅನುಭವ ಕೊಟ್ರೆ ಆತನ ಪರ್ಸನಲ್‌ ಲೈಫ್‌ನ ಲವ್‌ ಅಂಡ್‌ ರೊಮ್ಯಾಂಟಿಕ್‌ ಸ್ಟೋರಿ ಆಹ್ಲಾದಕರ ಅನುಭವ ನೀಡುತ್ತೆ.

ٹریکس: 40 · 9,456 پلے

#Title

آپ کو یہ بھی پسند آ سکتے ہیں