![Ninagoskara[kannada]](https://pbcdn.aoneroom.com/image/2026/02/03/4b9b434dcf129c2a08de7d61112c3488.png)
Альбом
Ninagoskara[kannada]
ಸಂಜಯ್ ಸಕ್ಸಸ್ಫುಲ್ ಬಿಸಿನೆಸ್ಮ್ಯಾನ್ನ ಒಬ್ಬನೇ ಮಗ. ಚಿಕ್ಕಂದಿನಿಂದಲೂ ಸಂಜಯ್ ಮತ್ತು ಲವೀನಾ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇರ್ತಾರೆ. ಆದರೆ ಸಂಜಯ್ ತಂದೆಗೆ ಮಗನ ಮದುವೆ ತನ್ನಿಷ್ಟದಂತೆ ನಡೀಬೇಕು ಅನ್ನೋ ಆಸೆ. ತಂದೆಯ ಕೊನೆ ಆಸೆನಾ ಈಡೇರಿಸೋಕೆ ತನ್ನ ಸೆಕ್ರೆಟರಿ ಹರ್ಷಿತಾಳನ್ನ ಮದುವೆ ಆಗೋಕೆ ಒಪ್ಪುತ್ತಾನೆ. ಆದರೆ ಆ ಮದುವೆ ಶಾಶ್ವತವಾಗಿರದೇ, ಕೇವಲ 6 ತಿಂಗಳ ಕಾಂಟ್ರ್ಯಾಕ್ಟ್ ಮದುವೆ ಆಗಿರುತ್ತೆ. ಹಿರೋಯಿನ್ ಆಗಬೇಕು ಅಂತ ಕನಸುಗಳನ್ನ ಬೆನ್ನತ್ತಿರೋ ಲವೀನಾಗೆ ಸಂಜಯ್ ಮೇಲೆ ಪ್ರೀತಿ ಇದ್ರೂ ಮದುವೆ ಬಗ್ಗೆ ಗೊಂದಲವಿದೆ. ಸಂಜಯ್ನಾ ಮದುವೆಯಾಗೋಕೆ ಒಪ್ಪಿರೋ ಹರ್ಷಿತಾಳ ಬ್ಯಾಕ್ಗ್ರೌಂಡ್ ಏನು? ಲವ್, ಫ್ಯಾಮಿಲಿ ಬಿಸಿನೆಸ್ ಮತ್ತು ಮದುವೆ - ಈ ಮೂರರ ಮಧ್ಯೆ ಸಿಕ್ಕಾಕಿಕೊಂಡಿರೋ ಸಂಜಯ್ ಲವ್ ಲೈಫ್ ಏನಾಗುತ್ತೆ? ಮೈನವಿರೇಳಿಸೋ ರೋಮ್ಯಾಂಟಿಕ್ ಥ್ರಿಲ್ಲರ್ ಆಡಿಯೋ ಸಿರೀಸ್ ʼನಿನಗೋಸ್ಕರʼ ಕೇಳಿ KUKU FMನಲ್ಲಿ.
Треки: 80 · 174 прослушиваний
- 4 88310:21
- 7 04310:56
- 10 4779:53
- 6 91210:34
- 7 41310:35
- 4 0639:23
- 6 4859:53
- 34912:27
- 4 17310:20
- 9 68911:31
- 4 8439:46
- 8 5448:39
- 8 2549:36
- 10 9799:54
- 4 1339:54
- 6 3958:40
- 8 1457:45
- 4 7446:43
- 3 1706:12
- 5 28010:59
Вам также может понравиться
- 1
АльбомUnromantic Couple[telugu]
14 126 прослушиваний
- 2
АльбомCKay
3 081 474 прослушиваний
- 3
АльбомHEALTHLINE
504 190 прослушиваний
- 4
АльбомSay It First
16 394 прослушиваний
- 5
АльбомLove Bites
1 738 245 прослушиваний
- 6
АльбомMilan Starcic
Milan Starcic · 11 168 прослушиваний
- 7
АльбомTiga Kuasa
50 227 прослушиваний
- 8
АльбомMelody Of Heart[telugu]
13 254 прослушиваний
- 9
АльбомSex Machine[english]
65 749 прослушиваний
- 10
АльбомTHE DISH HOT TOPICS[Lagos Talks 91.3]
337 916 045 прослушиваний
- 11
АльбомGlorified Magnified
Glorified Magnified · 7 857 прослушиваний
- 12
АльбомSEWU DINO - Voice Acting by Hostel Theater
52 494 прослушиваний