SpotifyToMP3
Bhagat Singh[kannada]

Album

Bhagat Singh[kannada]

ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು ಭಗತ್ ಸಿಂಗ್! ಈ ಹೆಸರನ್ನು ಕೇಳಿದ ಕೂಡಲೇ ನೆನಪಾಗೋದು ಅವರ ಕ್ರಾಂತಿಕಾರಿ ಹೋರಾಟ. ಕೇವಲ 23ನೇ ವಯಸ್ಸಿನಲ್ಲಿ ಬ್ರಿಟಿಷರ ಬೆನ್ನು ನಡುಗಿಸಿದವರಾದ ಭಗತ್ ಸಿಂಗ್, 'ಗದ್ದೆಯಲ್ಲಿ ಬೆಳೆವ ಬೆವರಿನ ಬದಲು ಬಂದೂಕು ಬೆಳೆಬೇಕು' ಎಂದು ಹೇಳಿದ ಪುಟ್ಟ ಪೋರ, ಮುಂದೆ ಕ್ರಾಂತಿಕಾರಿ ಹೋರಾಟಗಾರನಾಗಿ ಹೇಗೆ ಮಾರ್ಪಟ್ಟರು? ತಿಳಿಯಲು ಕೇಳಿ KuKuFM ನಲ್ಲಿರುವ 'ಭಗತ್ ಸಿಂಗ್' ಆಡಿಯೋಬುಕ್!

Lagu: 14 · 3.488 diputar

#Title

Mungkin Kamu Suka