![Size Zero Love[kannada]](https://pbcdn.aoneroom.com/image/2026/02/03/2e71569aded3bbae4a366a08b2634471.png)
एल्बम
Size Zero Love[kannada]
ಹೆಸರಿಗೆ ತಕ್ಕಂತೆ ತನ್ನ ಸುತ್ತಲೂ ಸಂತೋಷ ಹಂಚೋ ಗುಂಡು ಗುಂಡಾದ ಖುಷಿ! ನೋಡೋದಕ್ಕೆ ಹ್ಯಾಂಡ್ಸಮ್ ಆಗಿರೋ ಸಿಕ್ಸ್ ಪ್ಯಾಕ್ ಆನಂದ್! ಈ ಇಬ್ಬರೂ ಗಂಡ-ಹೆಂಡತಿ ಅಂದ್ರೆ, ಯಾರೂ ನಂಬೋದಕ್ಕೆ ಸಾಧ್ಯವಿರ್ಲಿಲ್ಲ! ಅಂಥ ಅಪರೂಪದ ಜೋಡಿಯಿದು! ಆದ್ರೆ ಆನಂದ್ ತನ್ನ ಹೆಂಡತಿ ದಪ್ಪಗಿದ್ದಾಳೆ ಅನ್ನೋ ಒಂದೇ ಕಾರಣಕ್ಕೆ, ಬೇರೆ ಹುಡುಗಿಯ ಸಹವಾಸ ಮಾಡಿದ್ದ. ಹಾಗಂಥ ಖುಷಿಯೇನು ಕಣ್ಣೀರಿಡ್ತಾ ತನ್ನ ಹಣೆಬರಹವನ್ನ ಶಪಿಸಲಿಲ್ಲ. ಬದಲಾಗಿ ತಾನೇ ಒಂದು ಮಾಸ್ಟರ್ ಪ್ಲಾನ್ ಮಾಡಿ, ಆನಂದ್ ಬುದ್ಧಿ ಕಲಿಯುವಂತೆ ಮಾಡಿದ್ಲು. ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಂಡ್ಲು. ಏನು ಆ ದಿಟ್ಟ ಹೆಜ್ಜೆ ಅಂತಾ ತಿಳೀಬೇಕಾ? ಕೇಳಿ ಫ್ಯಾಮಿಲಿ ಡ್ರಾಮಾ 'Size Zero Love'.
ट्रैक: 30 · 11,199 प्ले
#TitlePlays
- 1,7449:43
- 34910:32
- 5,9829:40
- 4,9149:05
- 6,8279:01
- 8,89510:03
- 9,1369:30
- 4,9138:45
- 4,0109:37
- 9,1268:33
- 7,1248:19
- 2,5709:42
- 1,9018:21
- 8,2659:25
- 4,9429:00
- 8,6977:05
- 5,9269:16
- 7,6638:55
- 5,9549:48
- 4,7939:10
आपको ये भी पसंद आ सकते हैं
- 1
एल्बमThe Rebellious Daughter-in-law[english]
18,138 प्ले
- 2
एल्बमAccidental Aliya[kannada]
5,232 प्ले
- 3
एल्बमMarali Manasaagide[kannada]
8,371 प्ले
- 4
एल्बमHer Return To Glory[malayalam]
7,325 प्ले
- 5
एल्बमWonder Girl Emma[english]
22,323 प्ले
- 6
एल्बमDrive Me Crazy, Daddy[english]
174 प्ले
- 7
एल्बमScandal to Stardom[english]
14,475 प्ले
- 8
एल्बमUnspoken Ties[english]
48,832 प्ले
- 9
एल्बमFalling For The Billionaire Boss[english]
12,731 प्ले
- 10
एल्बमHappy Days[kannada]
872 प्ले
- 11
एल्बमMy Handsome Bodyguard[kannada]
1,046 प्ले
- 12
एल्बमPreeti Prema Pranaya[kannada]
349 प्ले