SpotifyToMP3
Ninagagi[kannada]

एल्बम

Ninagagi[kannada]

ಬದುಕಿನ‌ ಬಗ್ಗೆ ಕಲರ್ಫುಲ್ ಕನಸುಗಳನ್ನ ಕಂಡ ಹುಡುಗಿ 'ಪ್ರೀತಿ', ವ್ಹೀಲ್ ಚೇರ್ ಮೇಲೆ ಜೀವನ ನಡೆಸ್ತಿರೋ 'ದರ್ಶನ್'.! ಬೆಣ್ಣೆ-ಬೆಂಕಿಯಂಥ ಈ ಜೋಡಿ ಮದುವೆಯಾಗೋ ಪರಿಸ್ಥಿತಿ. ಹಾಗಂತ ಇದು ದರ್ಶನದ್ದು ಮೊದಲ ಮದುವೆಯಲ್ಲಾ. ಬರೋಬ್ಬರಿ ಆರನೇ ಮದುವೆ! ಅದೂ ಮದುವೆ ಮುಂಚೆ ವರ್ಜಿನಿಟಿ ಟೆಸ್ಟ್ ಮಾಡೋದಕ್ಕೆ ಮುಂದಾಗಿರೋ ದರ್ಶನ್ ಯಾರು? ಪ್ರೀತಿ ಹೇಗೆ ಇವನಿಗೆ ಸಿಕ್ಕಿದ್ಲು? ಅವಳಿಗೂ ಇದು ಮೊದಲನೇ ಮದುವೆನಾ? ಅಥ್ವಾ ಕಥೆ ಬೇರೆನೇ ಇದ್ಯಾ? ಕೇಳಿ ಒಂಟಿ ಜೀವಗಳು ಜಂಟಿಯಾಗೋ ಆಡಿಯೋ ಸೀರೀಸ್ 'ನಿನಗಾಗಿ'.! ನಿಮ್ಮ ಕುಕು ಎಫ್ ಎಂನಲ್ಲಿ.

ट्रैक: 184 · 174 प्ले

#Title

आपको ये भी पसंद आ सकते हैं