SpotifyToMP3
BILL GATES[kannada]

एल्बम

BILL GATES[kannada]

ಸಾಧನೆ ಮಾಡೋದಾದರೆ ಅದು ಇವ್ರಂತೆಯೇ ಇರಬೇಕು ಅಂತಾ ಕನಸು ಕಂಡವರು ಅದೆಷ್ಟೋ ಮಂದಿ..! ಇವತ್ತಿಗೂ ಇವರ ಸಾಮ್ರಾಜ್ಯದ ಬಗ್ಗೆ ಎಲ್ಲರಿಗೂ ಒಂದು ಅಚ್ಚರಿ ಇದೆ. ಇವರು 'World's Richest Man' ಆಗಿ, ಸಮಾಜ ಸೇವೆಗೆ ಅದ್ಭುತ ಕೊಡುಗೆ ನೀಡಿದ, ಸಾಫ್ಟ್‌ವೇರ್ ಲೋಕದ ದಿಗ್ಗಜ – 'BILL GATES'! ಇಲ್ಲಿದೆ ಸಾಕಷ್ಟು ಜನರಿಗೆ ಸ್ಪೂರ್ತಿ ಆಗಿರೋ 'BILL GATES' ಅವರ ಆಡಿಯೋ ಬುಕ್.

ट्रैक: 15 · 6,414 प्ले

#Title

आपको ये भी पसंद आ सकते हैं