SpotifyToMP3
Balya Sakha[kannada]

एल्बम

Balya Sakha[kannada]

ಗೆಳೆಯತನಕ್ಕೆ ಜಾತಿ, ವರ್ಗ, ಅಥವಾ ಸ್ಥಾನಮಾನ ಅಡ್ಡ ಬರುವುದಿಲ್ಲ. ಅವಳು ಮಧ್ಯಮವರ್ಗದ ಗೃಹಿಣಿ, ಮತ್ತು ಅವನು ಶ್ರೀಮಂತ ಅಧಿಕಾರಿ. ಕೆಲಸದಲ್ಲಿ ಅವನು ಅವಳ ಬಾಸ್ ಆಗಿದ್ದರೂ, ಅವಳ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಾನೆ. ಅವಳ ಪತಿಯ ವಿಚಿತ್ರ ಸ್ವಭಾವ ಅವಳನ್ನು ಸಂಕಟಗಳಲ್ಲಿಟ್ಟು ಕಾಟ ನೀಡುವಾಗ, ಅವಳ ಬಾಲ್ಯದ ಸ್ನೇಹಿತ ಅವಳಿಗೆ ನೆರವಾಗುತ್ತಾನೆ. ಸ್ನೇಹ ಮತ್ತು ದಾಂಪತ್ಯದ ವಿವಿಧ ಅಂಗಗಳನ್ನು ನವಿರಾಗಿ ಚಿತ್ರಿಸಿರುವ ಅಶ್ವಿನಿ ಅವರ ಕೃತಿ 'ಬಾಲ್ಯ ಸಖ'.

ट्रैक: 25 · 4,711 प्ले

#Title

आपको ये भी पसंद आ सकते हैं