SpotifyToMP3
Kalki[kannada]

Album

Kalki[kannada]

ಕಲ್ಕಿಯ ಕಥೆ ಸರಳತೆಯಿಂದ ಸಂಕೀರ್ಣತೆಯತ್ತ ಸಾಗುತ್ತದೆ. ಮುಖ್ಯ ಪಾತ್ರ ರಮೇಶ್ ವೃತ್ತಿಯಿಂದ ವಕೀಲ. ತನ್ನ ವೃತ್ತಿಯನ್ನು ಪ್ರೀತಿಸುವ, ಗೌರವಿಸುವ, ನಿಷ್ಠೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿ. ಕಚೇರಿ ಮತ್ತು ನ್ಯಾಯಾಲಯದ ಒತ್ತಡಗಳನ್ನು ಪ್ರತ್ಯೇಕವಾಗಿ ಇಟ್ಟು, ಪತ್ನಿ ಅನುಪಮಾಳೊಂದಿಗೆ ಹರ್ಷದ ದಾಂಪತ್ಯ ಜೀವಿಸುತ್ತಾನೆ. ಹಬ್ಬದ ಸಂದರ್ಭಗಳಲ್ಲಿ ಪತ್ನಿಯ ತವರೂರಿಗೂ ಭೇಟಿ ನೀಡಿ ಎಲ್ಲಾ ಕುಟುಂಬದವರನ್ನು ಸಂತೋಷಗೊಳಿಸುತ್ತಾನೆ. ಹೃದಯವಂತ, ಸ್ನೇಹಜೀವಿ, ದುರಾಸೆ ಇಲ್ಲದ, ಪರೋಪಕಾರಿಗ ರಮೇಶ್ ಊರಾಚೆ ಅಜ್ಜ ಅಜ್ಜಿಯರನ್ನು ನಿರ್ಲಕ್ಷ್ಯಗೊಂಡ ಸ್ಥಿತಿಯಲ್ಲಿ ಕಂಡು ಮರುಗುವಂತಹ ಮನುಷ್ಯ. ಕೇಳಿ ಕಲ್ಕಿ ಆಡಿಯೋ ಬುಕ್ ನಿಮ್ಮ ನೆಚ್ಚಿನ ಕುಕು FM ಅಲ್ಲಿ.

Titres : 15 · 4 863 écoutes

#Title

Vous aimerez aussi