![Anand Mahindra[kannada]](https://pbcdn.aoneroom.com/image/2026/02/05/7a9e4ad13df64363db58d9724748210c.png)
Album
Anand Mahindra[kannada]
ಇವರ ಒಂದು ಟ್ವೀಟ್ ಯಾರಾದರೋ ಜೀವನವನ್ನು ಬದಲಾಯಿಸುತ್ತದೆ...! ಯಾವದಾದರೂ ಸಮಸ್ಯೆಗೆ ಪರಿಹಾರ ನೀಡುತ್ತದೆ...! ಇವರ ಒಂದು ಸಹಾಯಹಸ್ತ ಬಡವನ ಬದುಕನ್ನು ದಡ ಸೇರಿಸುತ್ತದೆ...!ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿ ಹಿಡಿದು ಹುಟ್ಟಿದ್ದರೂ, ಅದನ್ನು ಲೆಕ್ಕಿಸದೇ, ತಮ್ಮದೇ ಸ್ವಂತ ಸಾಮ್ರಾಜ್ಯ ಕಟ್ಟಿದವರು...! ಇವರು ಎಂದರೆ, ಭಾರತದ ಬಿಸಿನೆಸ್ ಲೋಕದ ದಿಗ್ಗಜ ಆನಂದ ಗೋಪಾಲ್ ಮಹಿಂದ್ರಾ.ಸಿನಿಮಾ ನಟರಾಗಬೇಕಿದ್ದವರು, ಬಿಸಿನೆಸ್ ಮ್ಯಾನ್ ಆಗಿದ್ದು ಹೇಗೆ? ನಷ್ಟದಲ್ಲಿದ್ದ ಮಹಿಂದ್ರಾ ಕಂಪನಿಯನ್ನು ಮತ್ತೆ ಎತ್ತಿ ನಿಲ್ಲಿಸಿದ್ರು ಹೇಗೆ? ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ತಾರೆಯರಷ್ಟು ಇವರಿಗೆ ಯಾಕೆ ಇಷ್ಟು ಕ್ರೇಜ್? ಈ ಎಲ್ಲದರ ಬಗ್ಗೆ ತಿಳಿಯಲು ಕೇಳಿ 'ಆನಂದ ಮಹಿಂದ್ರಾ' ಆಡಿಯೋಬುಕ್, ಕೇವಲ KuKuFM ಕನ್ನಡದಲ್ಲಿ!
Titres : 10 · 1 760 écoutes
- 3494:34
- 5 2625:10
- 6 0736:33
- 7 0665:59
- 6 1865:04
- 4 5626:45
- 1 5207:05
- 4 5117:37
- 7 5237:55
- 4 1115:23
Vous aimerez aussi
- 1
AlbumInvisible Child
2 016 413 écoutes
- 2
AlbumThe True Alpha Heir
1 827 189 écoutes
- 3
AlbumIrresistibly Bound: Book 1
8 908 701 écoutes
- 4
AlbumThe Detective Princess[english]
257 414 écoutes
- 5
AlbumOpen Chats Podcast
25 354 970 écoutes
- 6
AlbumHired Love
140 218 écoutes
- 7
AlbumAsake
75 305 222 écoutes
- 8
AlbumAyurveda For PCOS[english]
79 352 écoutes
- 9
AlbumP-Square
36 196 546 écoutes
- 10
AlbumMemories of the Future
1 133 077 écoutes
- 11
AlbumPheelz
61 743 006 écoutes
- 12
Albumనిశ్శబ్ద విస్ఫోటనం [telugu]
12 059 écoutes