SpotifyToMP3
Karnatakada Underworld [kannada]

Album

Karnatakada Underworld [kannada]

Karnatakada Underworld ಈ ಸರಣಿಯಲ್ಲಿ 1960ರಿಂದ 90ರ ದಶಕದವರೆಗೆ ಬೆಂಗಳೂರು, ಮಂಗಳೂರು, ಮತ್ತು ಇತರ ಭಾಗಗಳಲ್ಲಿ ಭೂಗತ ಜಗತ್ತಿನ ಬೆಳವಣಿಗೆ ಹಾಗು ಅದರ ಅವನತಿಗಳ ಬಗ್ಗೆ ಹಾಗು, ಎಂ.ಪಿ. ಜಯರಾಜ್, ಕೊತ್ವಾಲ್ ರಾಮಚಂದ್ರ ಮತ್ತು ಇತರ ಕುಖ್ಯಾತ ಡಾನ್‌ಗಳ ಕತೆಗಳು, ಅವರ ರಾಜಕೀಯ ಸಂಪರ್ಕಗಳು ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ರೋಚಕ ಘಟನಾವಳಿಗಳನ್ನು ನಿಮ್ಮ ಮುಂದಿಟ್ಟುಕೊಳ್ಳುತ್ತೇವೆ. ಈ ಕತ್ತಲೆಯ ಜಗತ್ತಿನ ಹಿಂದೆ ನಿಂತ ಸತ್ಯ ಏನು? . ಎಂಬುವುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.

Mga track: 6 · 3,000 plays

#Title

Baka Magustuhan Mo Rin