SpotifyToMP3
How to fight PCOD?[kannada]

Album

How to fight PCOD?[kannada]

ಪ್ರತಿಯೊಬ್ಬರಿಗೂ ಆರೋಗ್ಯ ಎಂಬುದು ತುಂಬಾ ಮುಖ್ಯ.! ಆದರೆ ಇತ್ತೀಚೆಗೆ ಹಲವಾರು ಕಾಯಿಲೆಗಳು ಸಾಮಾನ್ಯವಾಗಿವೆ. ಅದರಲ್ಲೂ ಹೆಣ್ಣು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿರುವ PCOD ಹೆಚ್ಚಾಗಿದೆ. ಹಾಗಾದರೆ, PCOD ಅಂದರೆ ಏನು? ಇದಕ್ಕೆ ಜತೆಗೇ PCOS ಅಂದರೆ ಏನು? PCOD ಬಂದರೆ ಮಕ್ಕಳಾಗುವುದಿಲ್ಲವೇ? ಇದಕ್ಕೆ ಯಾವುದಾದರೂ ಚಿಕಿತ್ಸೆಯಿದೆಯೆ? ಇದನ್ನು ಆಹಾರದಲ್ಲಿ ನಿಯಂತ್ರಿಸಬಹುದೆ ಎಂಬುದು ನಿಜವೇ? ಯೋಗ ಮಾಡಿದ್ದರೆ ಅದರಿಂದ ಉಂಟಾಗುವ ಲಾಭವೇನು? ಇಂತಹ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ! ಕೇಳಿ 'ಹೌ ಟು ಫೈಟ್ PCOD?' ಆಡಿಯೋಬುಕ್, ಕೇವಲ ನಿಮ್ಮ KukuFM ಕನ್ನಡದಲ್ಲಿ.

Mga track: 10 · 7,076 plays

#Title

Baka Magustuhan Mo Rin