![The Serendipity Mindset[kannada]](https://pbcdn.aoneroom.com/image/2026/02/05/bac3656aaa19b8941956264354675da7.png)
ألبوم
The Serendipity Mindset[kannada]
ಎಷ್ಟೇ ಸಂಪಾದನೆ ಮಾಡಿದ್ರೂ, ಎಷ್ಟೇ ಹಣ ಕೂಡಿಟ್ರೂ ನೆಮ್ಮದಿದಾಯಕ ಜೀವನ ನಡೆಸೋದು ಇಂದಿನ ಹೈ-ಟೆಕ್ ಲೈಫ್‌ಸ್ಟೈಲ್‌ನಲ್ಲಿ ತುಂಬಾ ಚಾಲೆಂಜಿಂಗ್ ಆಗಿಬಿಟ್ಟಿದೆ. ಆರ್ಥಿಕ ವ್ಯವಸ್ಥೆಯನ್ನ ಸರಿಪಡಿಸಿಕೊಳ್ಳೋ ಭರದಲ್ಲಿ ಪ್ರತಿದಿನ ಕೆಲಸದ ಒತ್ತಡದಲ್ಲಿ ಬದುಕೋದನ್ನ ಎಷ್ಟೋ ಜನ ತಮ್ಮ ಜೀವನಶೈಲಿಯನ್ನಾಗಿ ಮಾಡಿಕೊಂಡಿದ್ದಾರೆ. ಕೆಲಸದ ಜಾಗದಲ್ಲಿ ಮನೆಯ ಸಮಸ್ಯೆಗಳ ಚಿಂತಿಸೋದು, ಮನೆಯಲ್ಲಿ ಕೆಲಸದ ಒತ್ತಡದ ಬಗ್ಗೆ ಚಿಂತಿಸೋದು - ಹೀಗೆ ಅರ್ಥಹೀನವಾಗಿ ಬದುಕೋದ್ರಿಂದ ಪ್ರಶಾಂತ ಮನಸ್ಥಿತಿಯನ್ನ ಹೊಂದೋಕೆ, ನೆಮ್ಮದಿಯಾದ ಜೀವನ ನಡೆಸೋಕೆ ಕಷ್ಟಕರವಾಗುತ್ತೆ. ಜರ್ಮನ್ ಲೇಖಕ ಕ್ರಿಶ್ಚಿಯನ್ ಬುಷ್ ಬರೆದಿರೋ, ಪ್ರಶಾಂತಮಯ ಬದುಕಿಗೆ ಮಾರ್ಗದರ್ಶಿಯಾಗಬಲ್ಲ "The Serendipity Mindset" ಎಂಬ ಕ್ಲಾಸಿಕ್ ಬುಕ್‌ನ ಸಾರಾಂಶ ಕೇಳಿ ನಿಮ್ಮ KUKU FMನಲ್ಲಿ.
المقاطع: 10 · ٥٬٩٢٦ استماع
- ٧٬٠٣٣7:50
- ٦٬٩٩٢2:44
- ٥٬٨٧٤6:09
- ٨٬٥٦٧3:12
- ٩٬١٢٥5:10
- ٨٬٢٢٩4:12
- ٨٬٤٨٤4:24
- ٧٬٤٤٥4:11
- ٩٬٩٤٨4:59
- ١٠٬٤٠٧6:12
قد يعجبك أيضاً
- 1
ألبومBranches Radio
Branches · ٤٬٠٠٢ استماع
- 2
ألبومReality Sparks High
Daniel Lars · ١٧٤ استماع
- 3
ألبومDos de tres
RCM · ٤٬٢٧٣ استماع
- 4
ألبومdeLay
deLay · ٧٬٢٧٦ استماع
- 5
ألبومWhiskey Daredevils Radio
٢٬٧١٢ استماع
- 6
ألبومCascade
Cerera · ٥٬٠٣٣ استماع
- 7
ألبومFinding Myself
RO' · ٦٬٩٣٣ استماع
- 8
ألبومRite of Passage
Fee4Three · ٢٬٩٥١ استماع
- 9
ألبومCYB!
CYB! · ٧٬٥٠٤ استماع
- 10
ألبومTokyo 95 (Live)
Dream Theater · ٨٬٦٧٦ استماع
- 11
ألبومRisueño Gutierrez
Risueño Gutierrez · ٢٬٦٠٠ استماع
- 12
ألبومThe 5th One
Kevin Scott Moore · ٣٬٧٦٣ استماع