SpotifyToMP3
RISE OF ISRO[kannada]

ألبوم

RISE OF ISRO[kannada]

ನಮ್ಮ ಭಾರತದ ಹೆಮ್ಮೆ, ನಮ್ಮ ISRO! ವಿಜ್ಞಾನ ಲೋಕದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಲ್ಲಿ ISRO ಮಹತ್ವದ ಪಾತ್ರ ವಹಿಸಿದೆ. ಆದರೆ ISRO ಏಕಾಏಕಿ ಈ ಹಂತಕ್ಕೆ ಬಂದಿಲ್ಲ. ಇದರ ಹಿಂದೆ ಅನೇಕ ನೋವು, ಸೋಲು, ತ್ಯಾಗ ಮತ್ತು ಅವಮಾನಗಳಿವೆ. ಈ ಮಹಾಯಾನ ಹೇಗೆ ಆರಂಭವಾಯಿತು? ISRO ಇಲ್ಲಿವರೆಗೆ ಮಾಡಿದ ಸಾಧನೆಗಳೇನು? ಈ ಎಲ್ಲ ರೋಚಕ ವಿಚಾರಗಳನ್ನು ತಿಳಿಯಲು ಕೇಳಿ RISE OF ISRO ಆಡಿಯೋ ಬುಕ್. ಕೇವಲ KukuFMನಲ್ಲಿ!

المقاطع: 12 · ١١٬٤٢٩ استماع

#Title

قد يعجبك أيضاً