SpotifyToMP3
Ninagoskara[kannada]

ألبوم

Ninagoskara[kannada]

ಸಂಜಯ್‌ ಸಕ್ಸಸ್‌ಫುಲ್‌ ಬಿಸಿನೆಸ್‌ಮ್ಯಾನ್‌ನ ಒಬ್ಬನೇ ಮಗ. ಚಿಕ್ಕಂದಿನಿಂದಲೂ ಸಂಜಯ್‌ ಮತ್ತು ಲವೀನಾ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇರ್ತಾರೆ. ಆದರೆ ಸಂಜಯ್‌ ತಂದೆಗೆ ಮಗನ ಮದುವೆ ತನ್ನಿಷ್ಟದಂತೆ ನಡೀಬೇಕು ಅನ್ನೋ ಆಸೆ. ತಂದೆಯ ಕೊನೆ ಆಸೆನಾ ಈಡೇರಿಸೋಕೆ ತನ್ನ ಸೆಕ್ರೆಟರಿ ಹರ್ಷಿತಾಳನ್ನ ಮದುವೆ ಆಗೋಕೆ ಒಪ್ಪುತ್ತಾನೆ. ಆದರೆ ಆ ಮದುವೆ ಶಾಶ್ವತವಾಗಿರದೇ, ಕೇವಲ 6 ತಿಂಗಳ ಕಾಂಟ್ರ್ಯಾಕ್ಟ್‌ ಮದುವೆ ಆಗಿರುತ್ತೆ. ಹಿರೋಯಿನ್‌ ಆಗಬೇಕು ಅಂತ ಕನಸುಗಳನ್ನ ಬೆನ್ನತ್ತಿರೋ ಲವೀನಾಗೆ ಸಂಜಯ್‌ ಮೇಲೆ ಪ್ರೀತಿ ಇದ್ರೂ ಮದುವೆ ಬಗ್ಗೆ ಗೊಂದಲವಿದೆ. ಸಂಜಯ್‌ನಾ ಮದುವೆಯಾಗೋಕೆ ಒಪ್ಪಿರೋ ಹರ್ಷಿತಾಳ ಬ್ಯಾಕ್‌ಗ್ರೌಂಡ್‌ ಏನು? ಲವ್‌, ಫ್ಯಾಮಿಲಿ ಬಿಸಿನೆಸ್‌ ಮತ್ತು ಮದುವೆ - ಈ ಮೂರರ ಮಧ್ಯೆ ಸಿಕ್ಕಾಕಿಕೊಂಡಿರೋ ಸಂಜಯ್‌ ಲವ್‌ ಲೈಫ್‌ ಏನಾಗುತ್ತೆ? ಮೈನವಿರೇಳಿಸೋ ರೋಮ್ಯಾಂಟಿಕ್‌ ಥ್ರಿಲ್ಲರ್ ಆಡಿಯೋ ಸಿರೀಸ್‌ ʼನಿನಗೋಸ್ಕರʼ ಕೇಳಿ KUKU FMನಲ್ಲಿ.

المقاطع: 80 · ١٧٤ استماع

#Title

قد يعجبك أيضاً