![HUNTER[kannada]](https://pbcdn.aoneroom.com/image/2026/02/03/0eb7a53eda5ddb19ff8b68189397cad9.png)
ألبوم
HUNTER[kannada]
ಮಾನವ್, ಒಬ್ಬ ಸಾಮಾನ್ಯ ಹುಡುಗ. ತನ್ನ ತಾಯಿಯ ಚಿಕಿತ್ಸೆಗಾಗಿ ಹಣದ ತೀವ್ರ ಅಗತ್ಯವಿದ್ದಾಗ, ಮೋನಿಕಾ ಎಂಬ ಮಹಿಳೆ ಆತನಿಗೆ ಐದು ಲಕ್ಷ ರೂಪಾಯಿಯ ಡೀಲ್ ಕೊಟ್ಟು ಹೆಲ್ಪ್ ಮಾಡುತ್ತಾಳೆ.– ಆದರೆ ಈ ಒಪ್ಪಂದವು ಸರಳವಾಗಿರದೆ. ಅವನನ್ನು ಅಪಾಯಕಾರಿ ಮಾದಕ ದಾರಿ ಕಡೆ ಎಳೆಯುತ್ತದೆ. ಹಣ, ಮಾದಕಪದಾರ್ಥ, ಅಂಧಕಾರದ ಜಗತ್ತು – ಎಲ್ಲವೂ ಮಾನವ್ ಜೀವನಕ್ಕೆ ಹೊಸ ತಿರುವು ತರುತ್ತವೆ. ಅತ್ತ, ತಂಗಿ ನೇಹಾ ಕಾಣೆ ಆಗುವುದು ಹಾಗು ಮಾನವ್ ಸಂಕಟದಲ್ಲಿ ಒದ್ದಾಟ ಹಲವು ಹುರಿಗಳಿಂದ ನಡಿಯುತ್ತಲಿರುತ್ತದೆ. ಮಾನವ್ ಈ ಜಂಜಾಟದಿಂದ ತಪ್ಪಿಸಿಕೊಳ್ಳಬಹುದಾ? ಅಥವಾ ಹೀಗೆ ಮುಂದೆ ಸಾಗುತ್ತದೇಯೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಕೇಳ್ತಾಇರಿ "ಹಂಟರ್" – ಹಣದ ಬೆಲೆಯ ಹೋರಾಟ, ಪಾಸ್ಟ್ನ ರಹಸ್ಯಗಳು, ಮತ್ತು ಬದುಕಿನ ತಿರುವುಗಳ ಕಥೆ! ನಿಮ್ಮ KUKU FM ನಲ್ಲಿ.
المقاطع: 20 · ٥٬٣٤٣ استماع
- ٥٢٣7:04
- ٧٬١٥٨7:14
- ٥٬٣٥٠8:15
- ٦٬٠٧٧7:55
- ٦٬٧٣٤7:38
- ٦٬٧٤٤8:09
- ٥٬٩٦٢8:46
- ٣٬١٦٢8:30
- ٩٬٩٦٩9:26
- ٨٬٢٦٦9:13
- ٢٬٨٦١7:19
- ٣٬٤٩٣6:43
- ٨٬٦٧٨8:14
- ٦٬١٧٢9:04
- ٤٬٦٤٢7:03
- ٩٬٣٩٧7:26
- ٩٬٥٧٧4:57
- ٩٬٥٨٩5:54
- ٢٬٢١٠7:24
- ٢٬٢٠٠7:09
قد يعجبك أيضاً
- 1
ألبومThe Empathy Protocol [english]
٦٬٢٣٢ استماع
- 2
ألبومHide And Seek[english]
٩٬٦٤٩ استماع
- 3
ألبومBorrowed Memories[english]
٩٬٥٧٦ استماع
- 4
ألبومThe Hollywood Obsession[english]
٨٬٥٦٩ استماع
- 5
ألبومA Cold Case[english]
٣٬٢٦٠ استماع
- 6
ألبومAyo Maff
٨٬١٩٥٬٧٥٤ استماع
- 7
ألبومCentral Cee
٣٬٠٢٦٬١٨٩ استماع
- 8
ألبومAyra Starr
٤٬٤٩٦٬٥٥٥ استماع
- 9
ألبومRema
٥٨٬٩٠٠٬١١٢ استماع
- 10
ألبومDJ Tunez
٥٬٢٦٨٬١٠١ استماع
- 11
ألبومOn Air, Under Fire[english]
٥٢٣ استماع
- 12
ألبومLove’s Homecoming
١٬١٩٠٬١٠٦ استماع