SpotifyToMP3
Accidental Aliya[kannada]

ألبوم

Accidental Aliya[kannada]

ಆನಂದ್‌ ತನ್ನ ಹೆಂಡತಿ ಮೋಹಿನಿಯ ಬರ್ತ್‌ಡೇಗೆ ಸರ್ಪ್ರೈಸ್‌ ಕೊಡಬೇಕು ಅಂತ ಫ್ಲವರ್ಸ್‌ ಮತ್ತು ಅವಳಿಗೆ ಇಷ್ಟವಾಗೋ ಗಿಫ್ಟ್‌ ತಗೊಂಡು ಮನೆಗೆ ಬರ್ತಾನೆ. ಆದ್ರೆ ಮೋಹಿನಿ ತನ್ನ ಬಿಸಿನೆಸ್‌ ಪಾರ್ಟನರ್‌ ರಾಜೀವ್‌ ಜೊತೆ ಬೆಡ್‌ರೂಮಿನಲ್ಲಿ ಚಕ್ಕಂದ ಆಡ್ತಿರೋದನ್ನ ಕಣ್ಣಾರೆ ಕಂಡು ಆನಂದ್‌ ಕುಸಿದು ಬೀಳ್ತಾನೆ. ಮೋಹಿನಿ ಮತ್ತವಳ ಫ್ಯಾಮಿಲಿಯಿಂದ ಹೀನಾಯವಾಗಿ ಅವಮಾನಗೊಂಡು ಮನೆ ಬಿಟ್ಟು ಹೊರಡೋ ಆನಂದ್‌ಗೆ ರಸ್ತೆಯಲ್ಲಿ ಕಾರೊಂದು ಡಿಕ್ಕಿ ಹೊಡೆದು ಪ್ರಜ್ಞಾಹೀನನಾಗಿ ಬೀಳುತ್ತಾನೆ. ಕಾರ್‌ ಓನರ್‌ ನೈನಾಳಿಂದ ಆಸ್ಪತ್ರೆಗೆ ದಾಖಲಾಗೋ ಆನಂದ್‌ ಜೀವನದ ಅಸಲಿ ಅಧ್ಯಾಯ ಅಲ್ಲಿಂದ ಶುರುವಾಗುತ್ತೆ. ಲವ್‌ ಫೇಲ್ಯೂರ್‌ ಆಗಿ ಪ್ರಾಣಾಪಾಯದಲ್ಲಿದ್ದ ಆನಂದ್‌ ಯಾರು? ನೈನಾ ತಾತನಿಗೂ ಆನಂದ್‌ ಫ್ಯಾಮಿಲಿಗೂ ಇರೋ ನಂಟೇನು? ಕ್ಷಣ-ಕ್ಷಣಕ್ಕೂ ಮೈನವೀರೇಳಿಸೋ ರೋಮ್ಯಾಂಟಿಕ್‌ ಥ್ರಿಲ್ಲರ್‌ ಆಡಿಯೋ ಸೀರೀಸ್‌ "Accidental ಅಳಿಯ" ಕೇಳಿ ನಿಮ್ಮ KUKU FMನಲ್ಲಿ.

المقاطع: 30 · ٥٬٢٣٢ استماع

#Title

قد يعجبك أيضاً