![VIJAYANAGARA SAMRAJYA[kannada]](https://pbcdn.aoneroom.com/image/2026/02/05/dc43adb90275d6ea36e42f2f3a141c86.png)
Album
VIJAYANAGARA SAMRAJYA[kannada]
ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದ ಅಧ್ಯಾಯ ಅಂದ್ರೆ 'ವಿಜಯನಗರ ಸಾಮ್ರಾಜ್ಯ'ದ ಕಥಾನಕ! ಬೀದಿ ಬೀದಿಗಳಲ್ಲಿ ವಜ್ರ-ವೈಡೂರ್ಯಗಳನ್ನು ಮಾರ್ತಿದ್ರು ಅನ್ನೋದು ಮಾತ್ರವಲ್ಲ, ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಅದ್ಭುತ ಕೊಡುಗೆ ನೀಡಿದ ರಾಜಮನೆತನ ಇದಾಗಿದೆ. ಹಂಪಿಯ ವೈಭವ, ಅದ್ಧೂರಿ ದಸರಾ ಉತ್ಸವದ ಪ್ರಾರಂಭ, ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯನಂತಹ ಮಹಾರಾಜರು, ಆ ಕಾಲದ ಶತ್ರುಗಳಿಗೆ ಸಿಂಹಸ್ವಪ್ನವಾಗಿದ್ದ ಬೃಹತ್ ಸೇನೆ—ಇವೆಲ್ಲವೂ ಇಂದಿಗೂ ಮಹದಚ್ಚರಿಯನ್ನೆಬ್ಬಿಸುತ್ತವೆ! ಇಂತಹ ಶ್ರೇಷ್ಠ ರಾಜಮನೆತನದ ಬಗ್ಗೆ ಇನ್ನಷ್ಟು ತಿಳಿಯಬೇಕಾ? ಕೇಳಿ 'VIJAYANAGARA SAMRAJYA' ಆಡಿಯೋ ಬುಕ್!
Tracks: 11 · 4,583 plays
- 3493:27
- 7,2176:42
- 7,6348:49
- 6,14710:42
- 7,8689:38
- 1,6907:48
- 10,70710:33
- 3,73110:23
- 8,0569:09
- 3,8537:42
- 6,0749:00
You May Also Like
- 1
AlbumVinny Lane
Vinny Lane · 5,063 plays
- 2
AlbumAmar Em Voz Alta
Gebê · 3,943 plays
- 3
AlbumTimaya
22,259,021 plays
- 4
AlbumSpencer788
Spencer788 · 6,477 plays
- 5
Albumbabydelito
babydelito · 1,770 plays
- 6
AlbumMercy Chinwo
Bidemi Olaoba,Mercy Chinwo · 1,074,827 plays
- 7
AlbumAdazion Ij
Adazion Ij · 99,931 plays
- 8
AlbumMemories of the Future
1,133,077 plays
- 9
AlbumStrongest Warlock
6,087,955 plays
- 10
AlbumRema
58,899,938 plays
- 11
AlbumAF_DEAN
AF_DEAN · 9,767 plays
- 12
AlbumJ Fletch Radio
1,395 plays