![Super Chef Missing[kannada]](https://pbcdn.aoneroom.com/image/2026/02/03/ec9cda95bc19f7e09a620aa2d2855bc4.png)
Album
Super Chef Missing[kannada]
ಸಿಲಿಕಾನ್ ಸಿಟಿ ಬೆಂಗಳೂರಿನ ಫುಡ್ ಸ್ಟ್ರೀಟ್‌ವೊಂದರಲ್ಲಿ ಜನದಟ್ಟಣೆಯ ನಡುವೆ ಆಕಸ್ಮಿಕವಾಗಿ ಒಂದು ಕ್ರೈಂ ನಡೆಯುತ್ತೆ. ಈ ಅಪರಾಧವು "Super Chef ಸೌಥ್ ಇಂಡಿಯಾ" ರಿಯಾಲಿಟಿ ಶೋಗೆ ಸಂಬಂಧ ಪಟ್ಟಿದೆ ಅಂತ ಆರಂಭಿಕ ತನಿಖೆಯಲ್ಲಿ ಎಸಿಪಿ ರವಿ ಕಂಡುಹಿಡೀತಾರೆ. ಅಷ್ಟೇ ಅಲ್ಲದೇ, ಈ ಅಪರಾಧದ ಜಾಲವು ಅಂತರಾಷ್ಟ್ರೀಯ ಫುಡ್ ಮಾಫಿಯಾಗೆ ಲಿಂಕ್ ಹೊಂದಿದೆ ಅಂತ ಗೊತ್ತಾದಾಗ ಎಸಿಪಿ ರವಿ ತನಿಖೆಯನ್ನ ಚುರುಕುಗೊಳಿಸ್ತಾರೆ. ಹಾಗಾದ್ರೆ, "Super Chef ಸೌಥ್ ಇಂಡಿಯಾ" ರಿಯಾಲಿಟಿ ಶೋದಿಂದ ಕಾಣೆಯಾಗೋ ಆ ಕಂಟೆಸ್ಟಂಟ್ ಯಾರು? ಎಸಿಪಿ ರವಿ ಬೆನ್ನುಬಿದ್ದಿರೋ ಕ್ರೈಂನ ಮಾಸ್ಟರ್‌ಮೈಂಡ್ ಯಾರು? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಕ್ಲಾಸಿಕ್ ಕ್ರೈಂ ಥ್ರಿಲ್ಲರ್ ಆಡಿಯೋ ಸೀರೀಸ್ "Super Chef Missing" ಕೇಳಿ ನಿಮ್ಮ KUKU FMನಲ್ಲಿ.
Tracks: 40 · 7,478 plays
- 6987:44
- 6,8548:00
- 3,3607:48
- 7,0687:15
- 10,3287:23
- 9,2097:29
- 6,2837:45
- 3,2918:43
- 5,0058:15
- 8,1698:54
- 9,4998:18
- 1,3608:03
- 8,6287:42
- 5,1757:48
- 5,6667:18
- 4,9737:58
- 2,0707:27
- 5,1707:35
- 9,4187:13
- 5,1959:17
You May Also Like
- 1
AlbumAFRICAN MARRIAGE CRISIS: Shocking Exposés of Love, Betrayal & Polygamy!
128,184 plays
- 2
AlbumBear Fight Radio
10,037 plays
- 3
AlbumKiss Me More
14,301 plays
- 4
AlbumMindscream (Demo)
3,221 plays
- 5
AlbumHer Magical Blood
872 plays
- 6
AlbumCome Right on Time
11,309 plays
- 7
AlbumTuomas JK Turunen
Tuomas JK Turunen · 2,330 plays
- 8
AlbumElias Mazian Radio
5,426 plays
- 9
AlbumTHE DUXX
THE DUXX · 349 plays
- 10
AlbumKobi Marimi Radio
8,194 plays
- 11
AlbumMaynor MC Radio
2,200 plays
- 12
Albumnewhaven Radio
2,790 plays