SpotifyToMP3
Sugar Cosmetics : Makeup Brand Revolution[kannada]

Album

Sugar Cosmetics : Makeup Brand Revolution[kannada]

ಮೇಕಪ್ ಪ್ರಾಡಕ್ಟ್ಸ್ ಅಂದಾಕ್ಷಣ ಕೇವಲ ವಿದೇಶಿ ಬ್ರ್ಯಾಂಡ್ಸ್ ಸದ್ದು ಮಾಡ್ತಿದ್ದ ಕಾಲದಲ್ಲಿ, ಭಾರತದ ಸ್ವದೇಶಿ ಬ್ರ್ಯಾಂಡ್ ಇಂದು ವರ್ಲ್ಡ್ ಫೇಮಸ್ ಆಗಿದೆ. ಅದೇ 'ಶುಗರ್'.! ಹಾಗಾದ್ರೆ ಈ ಬ್ರ್ಯಾಂಡ್ ಹಿಸ್ಟರಿ ಏನು? ಮಾರ್ಕೆಟ್ಟಿಗೆ ಬಂದ ಕೆಲವೇ ವರ್ಷಗಳಲ್ಲಿ ಫಾರಿನ್ ಪ್ರಾಡಕ್ಟ್ಸಿಗೆ ಸೆಡ್ಡು ಹೊಡೆದದ್ದು ಹೇಗೆ? ಕೋವಿಡ್ ಸಮಯದಲ್ಲಿ ಈ ಬ್ರ್ಯಾಂಡ್ ಎದುರಿಸಿದ ಸವಾಲುಗಳೇನು? ಹೂಡಿದ ತಂತ್ರಗಳೇನು? ತಿಳಿಯಲು ಕೇಳಿ ಬೆಸ್ಟ್ ಬ್ಯುಸಿನೆಸ್ ಆಡಿಯೋಬುಕ್ 'Sugar Cosmetics : Makeup Brand Revolution'. ನಿಮ್ಮ ಕುಕು ಎಫ್ ಎಂನಲ್ಲಿ.

Tracks: 23 · 4,460 plays

#Title

You May Also Like