SpotifyToMP3
Sagaradaacheya Nadinalli[kannada]

Album

Sagaradaacheya Nadinalli[kannada]

ಹವ್ಯಾಸಿ ಲೇಖಕಿ ವಿಜಯ ಅವರು ಪ್ರವಾಸಿ ಪ್ರಿಯರೂ ಹೌದು. ಅವರು ತಮ್ಮ ಮೊದಲ ಬಾರಿಗೆ ಪತಿಯೊಂದಿಗೆ ಹೊರದೇಶಕ್ಕೆ ಮಾಡಿದ ಪ್ರವಾಸದ ಅನುಭವವನ್ನು ಈ ಪುಸ್ತಕದಲ್ಲಿ ರಂಜನೀಯವಾಗಿ ಹಾಗೂ ಸರಳವಾಗಿ ವಿವರಿಸಿದ್ದಾರೆ. ಮೊದಲ ಬಾರಿ ಹೊರದೇಶ ಪ್ರವಾಸ ಕೈಗೊಳ್ಳುವವರಿಗೆ ಅವರು ಗೆಳತಿಯಾಗಿ ನೀಡುವ ಸಲಹೆಗಳು ಆಪ್ತವಾಗುತ್ತವೆ.

Tracks: 14 · 6,574 plays

#Title

You May Also Like