![ಪರ್ವ [kannada]](https://pbcdn.aoneroom.com/image/2026/02/03/1e0297dafe4be5780a6ff3faa4d97f32.png)
Album
ಪರ್ವ [kannada]
ಎಸ್.ಎಲ್. ಭೈರಪ್ಪನವರ **ಪರ್ವ** ಮಹಾಭಾರತದ ಆಧಾರಿತ ಕಾದಂಬರಿಯಾಗಿದ್ದು, ಧಾರ್ಮಿಕ, ಪೌರಾಣಿಕ ತತ್ವಗಳನ್ನು ಬದಿಗೊತ್ತಿ, ಮಾನವಕೇಂದ್ರಿತ ದೃಷ್ಟಿಕೋನದಲ್ಲಿ ಪುನರ್‍ಸೃಷ್ಟಿಯಾಗಿದೆ. ಈ ಕಾದಂಬರಿಯಲ್ಲಿನ ಪಾತ್ರಗಳು ತಮ್ಮ ಆತ್ಮಶೋಧ ಮತ್ತು ಸ್ವವಿಮರ್ಶೆಯ ಮೂಲಕ ಕಥೆಯನ್ನು ನಿರೂಪಿಸುತ್ತವೆ. ಪರ್ವದಲ್ಲಿ ಭಾವನೆಗೆ ಮಿಳಿತವಾದ ವಾಸ್ತವಶೀಲತೆ ಮತ್ತು ಮಾನವೀಯತೆ ಮನೋವಿಜ್ಞಾನಿ, ಸಮಾಜವಿಜ್ಞಾನಿಯ ದೃಷ್ಟಿಯಿಂದ ರೂಪಿತವಾಗಿದೆ. ಹೆಜ್ಜೆಗುರುತು ಬಿಡುವ ವೈಚಾರಿಕ ಆಯಾಮ ಈ ಕಾದಂಬರಿಯನ್ನು ವಿಶಿಷ್ಟಗೊಳಿಸುತ್ತದೆ.
Tracks: 132 · 349 plays
#TitlePlays
- 34914:57
- 11,56915:58
- 8,71515:58
- 4,87015:48
- 10,89916:01
- 1,40012:31
- 5,44216:01
- 52315:53
- 6,80415:21
- 3,71115:04
- 7,07615:05
- 5,42515:05
- 7,09614:19
- 8,8479:58
- 10,74810:31
- 3,30310:30
- 10,8089:05
- 4,6819:29
- 7,88812:06
- 5,37115:12
You May Also Like
- 1
AlbumIhada Parimala[kannada]
523 plays
- 2
AlbumInvisible Child
2,016,413 plays
- 3
AlbumDavido
324,829,243 plays
- 4
AlbumSay It First
16,394 plays
- 5
Albumమహాల్లో కోకిల[telugu]
174 plays
- 6
AlbumNate Skies
9,219 plays
- 7
AlbumNathaniel Bassey
18,228,811 plays
- 8
AlbumTiga Kuasa
50,227 plays
- 9
Albumಅಂಚು[kannada]
6,023 plays
- 10
AlbumLover's
Lover's · 6,453 plays
- 11
AlbumSeyi Vibez
81,020,485 plays
- 12
AlbumSEWU DINO - Voice Acting by Hostel Theater
52,494 plays