SpotifyToMP3
HUNTER[kannada]

Album

HUNTER[kannada]

ಮಾನವ್, ಒಬ್ಬ ಸಾಮಾನ್ಯ ಹುಡುಗ. ತನ್ನ ತಾಯಿಯ ಚಿಕಿತ್ಸೆಗಾಗಿ ಹಣದ ತೀವ್ರ ಅಗತ್ಯವಿದ್ದಾಗ, ಮೋನಿಕಾ ಎಂಬ ಮಹಿಳೆ ಆತನಿಗೆ ಐದು ಲಕ್ಷ ರೂಪಾಯಿಯ ಡೀಲ್ ಕೊಟ್ಟು ಹೆಲ್ಪ್‌ ಮಾಡುತ್ತಾಳೆ.– ಆದರೆ ಈ ಒಪ್ಪಂದವು ಸರಳವಾಗಿರದೆ. ಅವನನ್ನು ಅಪಾಯಕಾರಿ ಮಾದಕ ದಾರಿ ಕಡೆ ಎಳೆಯುತ್ತದೆ. ಹಣ, ಮಾದಕಪದಾರ್ಥ, ಅಂಧಕಾರದ ಜಗತ್ತು – ಎಲ್ಲವೂ ಮಾನವ್ ಜೀವನಕ್ಕೆ ಹೊಸ ತಿರುವು ತರುತ್ತವೆ. ಅತ್ತ, ತಂಗಿ ನೇಹಾ ಕಾಣೆ ಆಗುವುದು ಹಾಗು ಮಾನವ್‌ ಸಂಕಟದಲ್ಲಿ ಒದ್ದಾಟ ಹಲವು ಹುರಿಗಳಿಂದ ನಡಿಯುತ್ತಲಿರುತ್ತದೆ. ಮಾನವ್ ಈ ಜಂಜಾಟದಿಂದ ತಪ್ಪಿಸಿಕೊಳ್ಳಬಹುದಾ? ಅಥವಾ ಹೀಗೆ ಮುಂದೆ ಸಾಗುತ್ತದೇಯೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಕೇಳ್ತಾಇರಿ "ಹಂಟರ್" – ಹಣದ ಬೆಲೆಯ ಹೋರಾಟ, ಪಾಸ್ಟ್ನ ರಹಸ್ಯಗಳು, ಮತ್ತು ಬದುಕಿನ ತಿರುವುಗಳ ಕಥೆ! ನಿಮ್ಮ KUKU FM ನಲ್ಲಿ.

Tracks: 20 · 5,343 plays

#Title

You May Also Like