![Guilty Pleasures[kannada]](https://pbcdn.aoneroom.com/image/2026/02/03/686f8d1607eb02cd70b64da855ce8dd9.png)
Album
Guilty Pleasures[kannada]
ಸೆಕ್ಸ್ ಥೆರಪಿಸ್ಟ್ ಆಗಿರೋ ಡಾ|| ರಿಷಿಕಾಳದ್ದು ಪಕ್ಕಾ ಡಿಸಿಪ್ಲಿನ್ಡ್ ಲೈಫ್! ರಿಷಿಕಾಳ ದಿನಚರಿ ಯೋಗ, ಮೆಡಿಟೇಶನ್ ಹಾಗೂ ಆರೋಗ್ಯಕರ ಡಯಟ್ನಾ ಒಳಗೊಂಡಿರೋ ರಿಷಿಕಾ ದಿನಚರಿ ಬೆಳಗ್ಗೆ ೫ ಗಂಟೆಗೆ ಶುರುವಾಗುತ್ತೆ. ಆ ಪರ್ಫೆಕ್ಟ್ ದಿನಚರಿಯಿಂದಾನೇ ರಿಷಿಕಾ, ೩೫ ವರ್ಷ ಆದ್ರೂ ಇನ್ನೂ ಹಾಟ್ & ಸೆಕ್ಸಿ ಬಾಡಿನಾ ಮೆಂಟೇನ್ ಮಾಡಿದ್ದಾಳೆ. ತನ್ನ ಕ್ಲೈಂಟ್ಸ್ ಫ್ಯಾಂಟಸಿಗಳಿಗೆ ಸಲಹೆ ನೀಡೋ ರಿಷಿಕಾ ಲೈಫ್ನಲ್ಲಿ ಎಲ್ಲವೂ ತಲೆ ಕೆಳಗಾಗೋ ಹಾಗೆ ಒಬ್ಬ ಕ್ಲೈಂಟ್ನ ಬರ್ಬರ ಕೊಲೆಯಾಗುತ್ತೆ. ಕೊಲೆಯ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳೋ ರಿಷಿಕಾಗೆ ಅನಾಮಧೇಯ ವ್ಯಕ್ತಿಯಿಂದ ಬ್ಲ್ಯಾಕ್ಮೇಲ್ ಕರೆಗಳು ಬರತೊಡಗುತ್ತವೆ. ಏನಿದು ಮರ್ಡರ್ ಮಿಸ್ಟರಿ? ಈ ಕೇಸ್ನಲ್ಲಿ ರಿಷಿಕಾಳ ಪಾತ್ರವೇನು? ಕ್ಷಣ-ಕ್ಷಣಕ್ಕೂ ಮೈನವೀರೇಳಿಸುವ ಇಂಟರೆಸ್ಟಿಂಗ್ ರೋಮ್ಯಾಂಟಿಕ್ ಥ್ರಿಲ್ಲರ್ ಆಡಿಯೋ ಸೀರೀಸ್ "Guilty Pleasures" ಕೇಳಿ ನಿಮ್ಮ KUKU FMನಲ್ಲಿ.
Tracks: 20 · 523 plays
- 4,36012:10
- 2,7718:45
- 5,6209:23
- 2,9418:35
- 5,5669:08
- 1,1509:59
- 8,0558:57
- 7,1978:38
- 5,6657:47
- 6,2468:48
- 7,4078:33
- 12,0898:42
- 4,5939:18
- 8,2688:05
- 7,0278:54
- 6,1648:18
- 4,0139:15
- 5,6208:21
- 8,3048:34
- 10,2487:55
You May Also Like
- 1
AlbumThe Carnivore Code[english]
8,720 plays
- 2
AlbumMarali Manasaagide[kannada]
8,371 plays
- 3
AlbumHer Return To Glory[malayalam]
7,325 plays
- 4
AlbumSecret Boyfriend[malayalam]
19,707 plays
- 5
Albumఘంటారావం[telugu]
698 plays
- 6
AlbumPrema Yuddham (ప్రేమ యుధ్ధం)[telugu]
698 plays
- 7
AlbumMy Dear CEO[telugu]
8,720 plays
- 8
AlbumMY IMPERFECT LOVE[telugu]
872 plays
- 9
AlbumGrahana [kannada]
10,464 plays
- 10
Albumసూర్యుడి ఏడో గుర్రం[telugu]
2,965 plays
- 11
AlbumIn Case You Didn't Know[english]
44,646 plays
- 12
AlbumMy Mistress[malayalam]
5,406 plays