SpotifyToMP3
Fake Boyfriend[kannada]

Album

Fake Boyfriend[kannada]

'ಸ್ವರ' ಬಿಲಿಯನೇರ್ ಹುಡುಗಿ. ನೋಡೋದಕ್ಕೆ ತುಂಬಾನೇ ಸುಂದರವಾಗಿದ್ದ ಬ್ಯೂಟಿ ವಿತ್ ಬ್ರೈನ್! ಇನ್ನು 'ಅನಿರುದ್ಧ್' ತನ್ನ ಜೀವನದ ಸಂಗಾತಿ ಬಗ್ಗೆ ನೂರೆಂಟು ಕನಸುಗಳನ್ನ ಇಟ್ಟಕೊಂಡಿದ್ದ ಹುಡುಗ. ಆದ್ರೆ ಅದೊಂದು ಪರಿಸ್ಥಿತಿಯಿಂದಾಗಿ ಅನಿರುದ್ಧ್, ಸ್ವರಾಳಿಗೆ ಫೇಕ್ ಬಾಯ್ ಫ್ರೆಂಡ್ ಆಗ್ಬೇಕಾಗುತ್ತೆ. ಇದಕ್ಕೆ ಕಾರಣವೇನು? ಇವರಿಬ್ಬರ ನಡುವೆ ನಿಜವಾಗಿಯೂ ಅನುರಾಗ ಅರಳುತ್ತಾ? ಅನಿರುದ್ಧ್ ಹಿಂದಿನ ಸೀಕ್ರೆಟ್ ಏನು? ಕೇಳಿ 'Fake Boyfriend'. Only on KukuFM

Tracks: 60 · 349 plays

#Title

You May Also Like