SpotifyToMP3
Digital Payment: Eshtu safe?[kannada]

Album

Digital Payment: Eshtu safe?[kannada]

ನಿಮ್ಮ‌ ಅಕೌಂಟಲ್ಲಿ ದುಡ್ಡಿದ್ದು, ಕೈಯಲ್ಲಿ ಒಂದು ಮೊಬೈಲ್ ಫೋನ್ ಇದ್ರೆ ಸಾಕು. ನೀವು ಇಡೀ ದೇಶವನ್ನೇ ಸುತ್ತಾಡ್ಬಹುದು. ಯಾಕಂದ್ರೆ ಇದು 'ಡಿಜಿಟಲ್ ಯುಗ'. ಆದ್ರೆ ಈ ಡಿಜಿಟಲ್ ಪೇಮೆಂಟ್ ಎಷ್ಟು ಸೇಫ್? ಇದ್ರಿಂದ ಯಾವೆಲ್ಲಾ ಸಮಸ್ಯೆಗಳಿವೆ? ಯಾವುದೇ ತೊಂದರೆಗಳಿಲ್ಲದೇ, ಡಿಜಿಟಲ್ ಪೇಮೆಂಟ್ ಮಾಡೋದು ಹೇಗೆ? ಇಲ್ಲಿದೆ ಡಿಜಿಟಲ್ ಟ್ರಾನ್ಸಾಕ್ಷನ್ ಬಗೆಗಿನ ಕಂಪ್ಲೀಟ್ ರಿಪೋರ್ಟ್ ತಿಳಿಯೋದಕ್ಕೆ ಕೇಳಿ 'ಡಿಜಿಟಲ್ ಪೇಮೆಂಟ್: ಎಷ್ಟು ಸೇಫ್' ಆಡಿಯೋ ಬುಕ್!

Tracks: 12 · 2,021 plays

#Title

You May Also Like