SpotifyToMP3
Bouddha Dharma Haagu Maanaviyate[kannada]

Album

Bouddha Dharma Haagu Maanaviyate[kannada]

ಬೌದ್ಧಧರ್ಮಕ್ಕೂ, ಮಾನವೀಯತೆಗೂ ಅವಿನಾಭಾವ ಬಂಧ...ಶಾಂತಿ, ಸಮಾನತೆ ಜೊತೆಗೆ ಮಾನವೀಯತೆಯನ್ನೂ ಜಗತ್ತಿಗೆ ಸಾರಿದ ಧರ್ಮವಿದು... ಹಾಗಾದ್ರೆ, ಬೌದ್ಧಧರ್ಮಕ್ಕೂ ಹಾಗೂ ಮಾನವೀಯತೆಗೂ ಇರುವ ನಂಟೇನು? ಮಾನವೀಯತೆ ಬಗ್ಗೆ ಬೌದ್ಧಧರ್ಮದಲ್ಲಿ ಹೇಳಿರೋದೇನು? ಈ ಬಗ್ಗೆ ಬುದ್ಧ ಸಾರಿದ ಸಂದೇಶಗಳೇನು ಅನ್ನೋದನ್ನ ತಿಳ್ಕೋಬೇಕಾ, ಕೇಳಿ 'ಬೌದ್ಧಧರ್ಮ ಹಾಗೂ ಮಾನವೀಯತೆ ಎಂಬ ಆಡಿಯೋ ಬುಕ್ ನಿಮ್ಮ ಕುಕುಎಫ್‌ಎಂನಲ್ಲಿ

Tracks: 12 · 349 plays

#Title

You May Also Like