SpotifyToMP3
Bottom Item[kannada]

Album

Bottom Item[kannada]

ಜೀವನದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತೆ. ಬದುಕು ದುರ್ಭರ ಎನಿಸುತ್ತೆ‌. ಸಾಕಪ್ಪಾ ಈ ಭಯ, ಚಿಂತೆ, ಸೋಲು, ಅವಮಾನ, ಕಷ್ಟಗಳನ್ನ ಎದುರಿಸೋದಕ್ಕೆ ಸಾಧ್ಯವೇ ಇಲ್ಲಾ ಅಂತಾ ಕೈ ಚೆಲ್ಲೋರು ಹಲವರು. ಬದುಕಿನ ಇಂಥ ಸಮಸ್ಯೆಗಳಿಗೆ ಸಲಹೆಯಂತೆ ಖ್ಯಾತ ಲೇಖಕ 'ರವಿ ಬೆಳಗೆರೆ' ಅವರು 'ಬಾಟಮ್ ಐಟಮ್' ಅನ್ನೋ ಅದ್ಭುತ ಕೃತಿ ರಚಿಸಿದ್ದಾರೆ. ಈ ಆಡಿಯೋಬುಕ್ ನಿಮಗಾಗಿ!

Tracks: 66 · 6,101 plays

#Title

You May Also Like