SpotifyToMP3
Aadi Purusharu[kannada]

Album

Aadi Purusharu[kannada]

ಪೌರಾಣಿಕ ಮಹಾನ್ ಋಷಿಗಳು ಮತ್ತು ದೇವತೆಗಳ ಸ್ಫೂರ್ತಿದಾಯಕ ಕಥೆಗಳನ್ನು ಅನಾವರಣಗೊಳಿಸುವ "ಆದಿ ಪುರುಷರು" show ಗೆ ಸ್ವಾಗತ! ಇಲ್ಲಿನ ಪ್ರತಿಯೊಂದು ಸಂಚಿಕೆಯಲ್ಲಿ ಪೌರಾಣಿಕ ಪಾತ್ರಗಳ ನಿಗೂಢ ಜೀವನ, ಅಪರೂಪದ ಘಟನೆಗಳು ಮತ್ತು ದಿವ್ಯ ಸಂದೇಶಗಳನ್ನು ಅನಾವರಣ ಮಾಡಲಾಗುತ್ತದೆ. ಅಗಸ್ತ್ಯ ಮುನಿ ಯೋಗ ಮತ್ತು ತಪಸ್ಸಿನ ಶ್ರೇಷ್ಠ ತತ್ತ್ವವನ್ನು ಹೇಗೆ ರಚಿಸಿದರು? ಅವರ ಅದ್ಭುತ ಕಾರ್ಯಗಳು ಭಾರತೀಯ ಪರಂಪರೆ ಮತ್ತು ಧಾರ್ಮಿಕ ಜೀವನಕ್ಕೆ ಹೇಗೆ ಮಾರ್ಗದರ್ಶಕವಾಯ್ತು? ಇಂತಹ ಕುತೂಹಲಕಾರಿ ಕಥೆಗಳು, ಆಧ್ಯಾತ್ಮಿಕ ಮೌಲ್ಯಗಳು ಮತ್ತು ಪೌರಾಣಿಕ ಸಂಗತಿಗಳು ಆದಿ ಪುರುಷರು ಶ್ರವಣಮಾಲಿಕೆಯಲ್ಲಿ ನಿಮ್ಮ ಎದುರಿಗೆ ಬರುವಿವೆ! ಈ ಅದ್ಭುತ ಪೌರಾಣಿಕ ಅನುಭವವನ್ನು ಈಗಲೇ ಕೇಳಿ, ಕುಕು ಎಫ್ಎಂ ನಲ್ಲಿ! 🎧🔥

Tracks: 9 · 5,463 plays

#Title

You May Also Like